ಸ್ವರಗಳು (Vowels)


ಸ್ವತಂತ್ರವಾಗಿ ಉಚ್ಚರಿಸಲ್ಪಡುವ ಅಕ್ಷರಗಳನ್ನು ಸ್ವರಗಳು (vowels) ಎನ್ನುತ್ತಾರೆ

ಕನ್ನಡದಲ್ಲಿ ಒಟ್ಟು13 ಸ್ವರಗಳಿವೆ.

ಅವುಗಳು 
            


ಸ್ವರಗಳಲ್ಲಿ ಮುಖ್ಯವಾಗಿ ಎರಡು ವಿಧಗಳಿವೆ :
1) ಹ್ರಸ್ವಸ್ವರಗಳು 
2) ಧೀರ್ಘಸ್ವರಗಳು 


 ಹ್ರಸ್ವಸ್ವರಗಳು  :
ಒಂದು ಮಾತ್ರೆಯ ಕಾಲದಲ್ಲಿ  ಉಚ್ಚರಿಸಲ್ಪಡುವ ಅಕ್ಷರಗಳಿಗೆ ಹ್ರಸ್ವಸ್ವರ ಎಂದು .
ಕನ್ನಡದಲ್ಲಿ ಒಟ್ಟು 6 ಹ್ರಸ್ವ ಸ್ವರಗಳಿವೆ
ಅವುಗಳು : 
     

ಧೀರ್ಘಸ್ವರಗಳು  :
ಎರಡು ಮಾತ್ರೆಗಳ  ಕಾಲದಲ್ಲಿ ಉಚ್ಚರಿಸಲ್ಪಡುವ ಅಕ್ಷರಗಳಿಗೆ ಧೀರ್ಘಸ್ವರ ಎನ್ನುವರು.
ಕನ್ನಡದಲ್ಲಿ ಒಟ್ಟು 7 ಧೀರ್ಘಸ್ವರಗಳಿವೆ
ಅವುಗಳು :
      

ಯೋಗವಾಹಗಳು 
ಯೋಗವಾಹಗಳು ಸ್ವತಂತ್ರವಾಗಿ ಪ್ರಯೋಗಿಸಲಾಗದೆ, ಯಾವುದಾದರು ಸ್ವರದೊಂದಿಗೆ ಮಾತ್ರ ಪ್ರಯೋಗ ಮಾಡಬಹುದಾದ ಅಕ್ಷರಗಳು.ಅನುಸ್ವಾರ ಮತ್ತು ವಿಸರ್ಗಗಳು ಸ್ವರಗಳಲ್ಲಿಯೇ ಸೇರಿದ್ದರೂ ಸ್ವರದೊಡನೆ ಉಚ್ಚಾರಗೊಳ್ಳುತ್ತವೆ


ಅನುಸ್ವಾರ : ಅಂ 

ವಿಸರ್ಗ : ಅಃ   

No comments:

Post a Comment