1. ಕರ್ನಾಟಕದ ಅತಿ ಎತ್ತರವಾದ ಶಿಖರ ಯಾವುದು?
ಮುಳ್ಳಯ್ಯನ ಗಿರಿ.
2. ವಿಸ್ತಿರ್ಣದಲ್ಲಿ ಕರ್ನಾಟಕದ ಅತಿ ಚಿಕ್ಕ ಜಿಲ್ಲೆ ಯಾವುದು?
ಬೆಂಗಳೂರು ನಗರ ಜಿಲ್ಲೆ.
3. ವಿಸ್ತಿರ್ಣದಲ್ಲಿ ಕರ್ನಾಟಕದ ಅತಿ ದೊಡ್ಡ ಜಿಲ್ಲೆ ಯಾವುದು?
ಬೆಳಗಾವಿ
4. ಕರ್ನಾಟಕದಲ್ಲಿ ಅತಿಹೆಚ್ಚು ಮಳೆ ಬೀಳುವ ಪ್ರದೇಶ ಯಾವುದು?
ಆಗುಂಬೆ.
5. ಕರ್ನಾಟಕದ ಅತಿದೊಡ್ಡ ಅಣೆಕಟ್ಟು ಯಾವುದು?
ಲಿಂಗನಮಕ್ಕಿ ಅಣೆಕಟ್ಟು.
6. ಕರ್ನಾಟಕದ ಅತಿ ಎತ್ತರವಾದ ಜಲಪಾತ ಯಾವುದು?
ಜೋಗ ಜಲಪಾತ
7. ಕರ್ನಾಟಕದ
ಅತಿ ದೊಡ್ಡ ನದಿ ಯಾವುದು ?
ಕಾವೇರಿ
8. ರಾಜ್ಯದಲ್ಲಿ ಸಕ್ಕರೆ ಕೈಗಾರಿಕೆಗಳು ಅತಿ ಹೆಚ್ಚು ಕಂಡು ಬರುವ ಜಿಲ್ಲೆ ಯಾವುದು?
ಬೆಳಗಾವಿ
9. ಕರ್ನಾಟಕದ ಅತಿ ದೊಡ್ಡ ಬಂದರು ಯಾವುದು?
ನವ ಮಂಗಳೂರು
10. ಕರ್ನಾಟಕದ ಅತಿದೊಡ್ಡ ದೇವಾಲಯ ಯಾವುದು?
ನಂಜನಗೂಡಿನ ಶ್ರೀ ಕಂಠೇಶ್ವರ ದೇವಾಲಯ.
No comments:
Post a Comment