ತತ್ಸಮ ತದ್ಭವ
1. ಚಿತ್ರ ಚಿತ್ತಾರ
2. ಯಮ ಜವ
3. ಯುಗ ಜುಗ
4. ಸುಧಾ ಸೋದೆ
5. ಸುಖ ಸೊಗ
6. ಮುಕ್ತಾ ಮುತ್ತು
7. ಚಂದ್ರ ಚಂದಿರ
8. ಚೀರ ಸೀರೆ
9. ತಪಸ್ವಿ ತವಸಿ
10. ಪ್ರಸಾದ ಹಸಾದ
11. ಶ್ರೀ ಸಿರಿ
12. ಆರ್ಯ ಅಜ್ಜ
13. ಕಾರ್ಯ ಕಜ್ಜ
14. ಬ್ರಹ್ಮ ಬೊಮ್ಮ
15. ವ್ಯಯ ಬೀಯ
16. ಸ್ನುಷಾ ಸೊಸೆ
17. ಆಕಾಶ ಆಗಸ
18. ವೈಶಾಖ ಬೇಸಗೆ
19. ಹಂಸ ಅಂಚೆ
20. ಅಕ್ಷರ ಅಕ್ಕರ
21. ಸ್ಪಟಿಕ ಪಟಿಕ
22. ಪ್ರಯಾಣ ಪಯಣ
23. ಗ್ರಾಮ ಗಾವ
24. ಜಾವ ಯಾಮ
25. ಜ್ಯೋತಿಷ್ಯ ಜೋಯಿಸ
26. ಪತಿವೃತಾ ಹದಿಬದೆ
27. ದೃಷ್ಟಿ ದಿಟ್ಟಿ
28. ಭಿಕ್ಷಾ ಭಿಕ್ಕೆ
29. ವಿನಾಯಕ ಬೆನಕ
30. ವ್ಯವಸಾಯ ಬೇಸಾಯ
31. ನಿತ್ಯ ನಿಚ್ಚ
32. ಋಷಿ ರಿಸಿ
33. ನಿಯಮ ನೇಮ
34. ಸ್ಪಟಿಕ ಪಳಿಗೆ
35. ರತ್ನ ರನ್ನ
36. ಪುಸ್ತಕ ಹೊತ್ತಗೆ
37. ರಾಕ್ಷಸ ರಕ್ಕಸ
38. ಶ್ಮಶಾನ ಮಸಣ
39. ವಿಜ್ಞಾನ ಬಿನ್ನಣ
40. ಮೃಗ ಮಿಗ
No comments:
Post a Comment