ಕನ್ನಡದ ಮೊದಲುಗಳು - 2

1. ಕನ್ನಡದ ಮೊದಲ ನಾಟಕ ಯಾವುದು?
ಮಿತ್ರವಿಂದ ಗೋವಿಂದ

2.  ಕನ್ನಡದ ಮೊದಲ ಮಹಮದೀಯ ಕವಿ ಯಾರು?
ಶಿಶುನಾಳ ಷರೀಫ

ಕನ್ನಡದ ಮೊದಲ ಕನ್ನಡ-ಇಂಗ್ಲೀಷ್ ನಿಘಂಟು ರಚಿಸಿದವರು ಯಾರು?
ಆರ್.ಎಫ್.ಕಿಟೆಲ್

4. ಕನ್ನಡದ ಮೊದಲ ಪತ್ತೆದಾರಿ ಕಾದಂಬರಿ  ಯಾವುದು?
ಚೊರಗ್ರಹಣ ತಂತ್ರ

5. ಕನ್ನಡದ ಮೊದಲ ಛಂದೋಗ್ರಂಥ ಯಾವುದು?
ಛಂದೋಂಬುಧಿ (ನಾಗವರ್ಮ)

6. ಕನ್ನಡದ ಮೊದಲ ಸಾಮಾಜಿಕ ನಾಟಕ ಯಾವುದು?
ಇಗ್ಗಪ್ಪ ಹೆಗ್ಗಡೆಯ ವಿವಾಹ ಪ್ರಹಸನ

7. ಕನ್ನಡದ ಮೊದಲ ಜ್ಯೋತಿಷ್ಯ ಗ್ರಂಥ ಯಾವುದು?
ಜಾತಕ ತಿಲಕ

8. ಕನ್ನಡದ ಮೊದಲ ಗಣಿತಶಾಸ್ತ್ರ ಗ್ರಂಥ ಯಾವುದು?
ವ್ಯವಹಾರ ಗಣಿತ

9. ಕನ್ನಡದ ಮೊದಲ ಕಾವ್ಯ ಯಾವುದು?
ಆದಿಪುರಾಣ (ಪಂಪ)

10. ಕನ್ನಡದಲ್ಲಿ ಮೊದಲು ಅಚ್ಚಾದ ಕೃತಿ ಯಾವುದು?
ಎ ಗ್ರಾಮರ್ ಆಫ್ ದಿ ಕನ್ನಡ ಲಾಂಗ್ವೇಜ್

No comments:

Post a Comment