ಕನ್ನಡದ ಮೊದಲುಗಳು - ೧


1. ಕನ್ನಡದ ಮೊದಲ ಕೃತಿ ಯಾವುದು?

ಕವಿರಾಜ ಮಾರ್ಗ

2. ಕರ್ನಾಟಕದ ಮೊದಲ ಕವಿ ಯಾರು?

ಪಂಪ 

3. ಕರ್ನಾಟಕದ ಮೊದಲ ಕವಯತ್ರಿ ಯಾರು?

ಅಕ್ಕಮಹಾದೇವಿ.

4.  ಕನ್ನಡದ ಮೊದಲ ಉಪಲಬ್ದ ಗದ್ಯಕೃತಿ ಯಾವುದು?

 ವಡ್ಡರಾದನೆ.

5. ಕನ್ನಡದ ಮೊದಲ ವ್ಯಾಕರಣ ಗ್ರಂಥ ಯಾವುದು?

ಕೇಶಿರಾಜ ವಿರಚಿತಶಬ್ದಮಣಿ ದರ್ಪಣಂ

6. ಅಚ್ಚ ಕನ್ನಡದ ಮೊದಲ ದೊರೆ ಯಾರು

ಮಯೂರವರ್ಮ 

7. ಕನ್ನಡದ ಮೊದಲ ವೃತ್ತ ಪತ್ರಿಕೆ ಯಾವುದು

ಮಂಗಳೂರು ಸಮಾಚಾರ 

8. ಕರ್ನಾಟಕದ ಮೊದಲ ಮುಖ್ಯಮಂತ್ರಿ ಯಾರು?

 ಕೆ.ಸಿ.ರೆಡ್ಡಿ.

9. ಕರ್ನಾಟಕದ ಮೊದಲ  ರಾಜ್ಯಪಾಲರು ಯಾರು?

ಶ್ರೀ ಜಯಚಾಮರಾಜ ಒಡೆಯರು.

10. ಕನ್ನಡಕ್ಕೆ ಮೊದಲ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟವರು ಯಾರು?

ಕುವೆಂಪು.

3 comments:

  1. ಒಳ್ಳೆಯ ಪ್ರಯತ್ನ ನಿಲ್ಲದಿರಲಿ, ಮುಂದುವರಿಸಿ

    ReplyDelete