- ನಿಜ x ಸುಳ್ಳು
- ಸ್ವರ x ಅಪಸ್ವರ
- ಗುಣ x ಅವಗುಣ ( ದುರ್ಗುಣ)
- ಆದಿ x ಅಂತ್ಯ
- ತುದಿ x ಮೊದಲು
- ಎಡ x ಬಲ
- ಸ್ವದೇಶ x ವಿದೇಶ
- ಆಕಾರ x ನಿರಾಕಾರ
- ಕನಸು x ನನಸು
- ಕಪ್ಪು x ಬಿಳುಪು
- ಹಗಲು x ರಾತ್ರಿ
- ಮುಂಜಾನೆ x ಸಂಜೆ
- ಕತ್ತಲು x ಬೆಳಕು
- ಸರಿ x ತಪ್ಪು
- ವ್ಯಕ್ತ x ಅವ್ಯಕ್ತ
- ತಲೆ x ಬುಡ
- ತೇಲು x ಮುಳುಗು
- ಜನನ x ಮರಣ
- ಪಂಡಿತ x ಮೂರ್ಖ (ಪಾಮರ)
- ಶಕ್ತ x ನಿಶಕ್ತ
- ಸೋಲು x ಗೆಲುವು
- ಜಯ x ಅಪಜಯ
- ಪಾಪ x ಪುಣ್ಯ
- ಶುಭ x ಅಶುಭ
- ನ್ಯಾಯ x ಅನ್ಯಾಯ
- ಗಟ್ಟಿ x ಟೊಳ್ಳು
- ಗೌರವ x ಅಗೌರವ
- ಜನ x ನಿರ್ಜನ
- ಪೂರ್ಣ x ಅಪೂರ್ಣ
- ಧೈರ್ಯ x ಅಧೈರ್ಯ
- ಹುಟ್ಟು x ಸಾವು
- ಪೂರ್ವ x ಪಶ್ಚಿಮ
- ಉತ್ತರ x ದಕ್ಷಿಣ
- ಬಡಗಣ x ತೆಂಕಣ
- ಮೂಡಣ x ಪಡುವಣ
- ನಗು x ಅಳು
- ಆರೋಗ್ಯ x ಅನಾರೋಗ್ಯ
- ಆಸೆ x ನಿರಾಸೆ
- ನಂಬಿಕೆ x ಅಪನಂಬಿಕೆ
- ಜಂಗಮ x ಸ್ಥಾವರ
- ಜ್ಞಾನ x ಅಜ್ಞಾನ
- ಜಲ x ನಿರ್ಜಲ
- ಅತಿವೃಷ್ಟಿ x ಅನಾವೃಷ್ಟಿ
- ಉಪಯೋಗ x ದುರುಪಯೊಗ
- ಕೃತಜ್ಞ x ಕೃತಘ್ನ
- ಉಪಕಾರ x ಅಪಕಾರ
- ನಿಶ್ಚಿತ x ಅನಿಶ್ಚಿತ
- ಸರಳ x ವಕ್ರ (ಸಂಕೀರ್ಣ )
- ಅಭಿಷಿಕ್ತ x ಅನಭಿಷಿಕ್ತ
- ಚಲ x ನಿಶ್ಚಲ
- ಸ್ಥಿರ x ಅಸ್ಥಿರ
- ಉತ್ತೀರ್ಣ x ಅನುತ್ತೀರ್ಣ
- ಉಚಿತ x ಅನುಚಿತ
- ಉದ್ಯೋಗ x ನಿರುದ್ಯೋಗ
- ಉದಯ x ಅಸ್ತ
- ಆಧಾರ x ನಿರಾಧಾರ
- ಆಶ್ರಿತ x ನಿರಾಶ್ರಿತ
- ಸುವಾಸನೆ x ದುರ್ವಾಸನೆ
- ಸ್ವತಂತ್ರ x ಪರತಂತ್ರ
- ಕೊನರು x ಕಮರು
- ಜ್ಞಾನಿ x ಅಜ್ಞಾನಿ
- ಲಕ್ಷ್ಯ x ಅಲಕ್ಷ
- ಸಜ್ಜನ x ದುರ್ಜನ
- ಸನ್ಮಾರ್ಗ x ದುರ್ಮಾರ್ಗ
- ಸದ್ಗತಿ x ದುರ್ಗತಿ
- ಸನ್ಮಾನ x ಅಪಮಾನ
- ತ್ಯಾಗ x ಭೋಗ
- ಅನಿರೀಕ್ಷಿತ x ನಿರೀಕ್ಷಿತ
- ಪರಿಚಿತ x ಅಪರಿಚಿತ
- ಪೂರ್ಣ x ಅಪೂರ್ಣ
- ಲೌಕಿಕ x ಅಲೌಕಿಕ
- ಆಡಂಬರ x ನಿರಾಡಂಬರ
- ಮಾನವ x ದಾನವ
- ಜೀವ x ನಿರ್ಜೀವ
- ಉದಾರಿ x ಜಿಪುಣ
- ಪರಾಕ್ರಮಿ x ಹೇಡಿ
- ಬಡವ x ಬಲ್ಲಿದ (ಶ್ರೀಮಂತ)
- ದಾಕ್ಷಿಣ್ಯ x ನಿರ್ದಾಕ್ಷಿಣ್ಯ
- ಕಾಯು x ಕೊಲ್ಲು
- ಜಡ x ಚೇತನ
- ಪುರಸ್ಕಾರ x ತಿರಸ್ಕಾರ
- ಕೀರ್ತಿ x ಅಪಕೀರ್ತಿ
- ಸ್ವರ್ಗ x ನರಕ
- ನಾಕ x ನರಕ
- ತಂತು x ನಿಸ್ತಂತು
- ಶಾಂತಿ x ಅಶಾಂತಿ
- ಬಿಸಿ x ತಂಪು
- ಜಾತ x ಅಜಾತ
- ಏಕ x ಅನೇಕ
- ಕ್ಷಯ x ಅಕ್ಷಯ
- ಸಬಲ x ದುರ್ಬಲ
- ಅಬಲೆ x ಸಬಲೆ
- ವ್ಯವಸ್ಥೆ x ಅವ್ಯವಸ್ಥೆ
- ಚಾತುರ್ಯ x ಅಚಾತುರ್ಯ
- ಸಂಗತ x ಅಸಂಗತ
- ಲಾಭ x ಹಾನಿ (ನಷ್ಟ)
- ಸಹಜ x ಅಸಹಜ
- ಶಕುನ x ಅಪಶಕುನ
- ಪ್ರಧಾನ x ಗೌಣ
- ಚಿಂತೆ x ನಿಶ್ಚಿಂತೆ
100 ವಿರುದ್ಧ ಶಬ್ದಗಳ ಸಂಗ್ರಹ (Opposite Words)
Subscribe to:
Post Comments (Atom)
Hogalu oposite word in Kannada
ReplyDeleteಹೊಗಳು × ತೆಗಳು
Deletepaduvana
ReplyDeleteವೃತ್ತಿ Opposite Word in Kannada? Please help..
ReplyDeletebelaku apposite
ReplyDeleteಬೆಳಕು x ಕತ್ತಲು
Delete