ನಮಸ್ಕಾರ ಕನ್ನಡದ ಬಂಧುಗಳಿಗೆ.
ನಾವು ಸೀಮಾ ಕಂಚೀಬೈಲು ಹಾಗೂ ಸುನಯನಾ ಮಾರ್ನಾಡು ಈ ಬ್ಲಾಗ್ ಮೂಲಕ ಮಕ್ಕಳಿಗಾಗಿ ಒಂದು ಕನ್ನಡದ ಕೈಪಿಡಿಯನ್ನು ತಮ್ಮ ಮುಂದೆ ಇಡುತ್ತಿದ್ದೆವೆ. ನಮ್ಮ ಮಕ್ಕಳಿಗಾಗಿ ಕನ್ನಡ ವ್ಯಾಕರಣ ನಿಭಂದಗಳು ಮುಂತಾದ ಮಾಹಿತಿಗಾಗಿ ಜಾಲತಾಣಗಳನ್ನು ಜಾಲಾಡಿಸಿದರೆ ಕೆಲವೊಂದು ಮಾಹಿತಿ ಸಿಗುತ್ತಿರಲಿಲ್ಲ. ಆದ್ದರಿಂದ, ನಾವೇ ಏಕೆ ಒಂದು ಮಾಹಿತಿ ತಾಣವನ್ನು ಪ್ರಾರಂಭಿಸಬಾರದು ಎಂದೆನಿಸಿತು. ಹೀಗೆ ಸಮಾನ ಮನಸ್ಕರಾದ ನಮ್ಮ ಈ ಪ್ರಯತ್ನವನ್ನು ನೀವೆಲ್ಲರೂ ಪ್ರೋತ್ಸಾಹಿಸಿ ತಪ್ಪುಗಳಿದ್ದಲ್ಲಿ ತಿದ್ದಬೇಕೆಂದು ಕೋರುತ್ತಿದ್ದೇವೆ.

ಬಹಳ ತಿಳಿವಳಿಕೆ ನೀಡುವ ಬ್ಲಾಗ್. ನಿಮ್ಮಿಬ್ಬರ ಬಗ್ಗೆ ತುಂಬಾ ಸಂತೋಷ ಮತ್ತು ಹೆಮ್ಮೆ ಇದೆ .. ನಿಮಗೆ ಶುಭವಾಗಲಿ
ReplyDeleteಓದುಗರ ಬೆಂಬಲವೇ ನಮಗೆ ಪ್ರೇರಣೆ, ಧನ್ಯವಾದಗಳು
Deleteಇದು ತುಂಬಾ ಒಳ್ಳೆಯ ಆಲೋಚನೆ. ಕನ್ನಡದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಬಯಸುವ ಜನರಿಗೆ ನಿಮ್ಮ ಬ್ಲಾಗ್ ತುಂಬಾ ಸಹಾಯಕವಾಗಿದೆ. ಕನ್ನಡ ಸಾಹಿತ್ಯ ಮತ್ತು ಇತಿಹಾಸದ ಬಗ್ಗೆ ಸಾಕಷ್ಟು ಉಪಯುಕ್ತ ಮಾಹಿತಿಗಳಿವೆ. ನಿಮ್ಮ ಕೊಡುಗೆಗಾಗಿ ಧನ್ಯವಾದಗಳು.
ReplyDeleteನಮ್ಮ ಅಳಿಲ ಸೇವೆಗೆ ತಾವೆಲ್ಲ ನೀಡುತ್ತಿರುವ ಪ್ರೋತ್ಸಾಹಕ್ಕೆ ಋಣಿಯಾಗಿದ್ದೇವೆ
Deleteತುಂಬಾ ಉತ್ತಮ ಕೆಲಸ ಮಾಡಿದಿರಿ ....
ReplyDeleteಚಂದ್ರಶೇಖರ ಕುಂಬಾರ 9449177201
ಸವಾರ ಪರ್ಯಾಯ ಪದ?
ReplyDelete