ಈ ವರ್ಷ 2021 ರ SSLC ಪರೀಕ್ಷೆಯನ್ನು MCQ ಮಾದರಿಯಲ್ಲಿ ನಡೆಸಲು ಸರಕಾರವು ನಿರ್ಧರಿಸಿದೆ. ಆದ್ದರಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ವಸ್ತುನಿಷ್ಠ ಪ್ರಶ್ನೋತ್ತರಗಳನ್ನು ನೀಡಲಾಗಿದೆ.
1. ಬಂಗಾಳದಲ್ಲಿ ದ್ವಿ ಪ್ರಭುತ್ವ ಪದ್ದತಿಯನ್ನು ಜಾರಿಗೆ ತಂದವರು ಯಾರು ?
a. ರಾಬರ್ಟ್ ಕ್ಲೈವ್
2. ಪ್ಲಾಸಿ ಕದನ ನಡೆದ ವರ್ಷ_____
a. 1757 ರಲ್ಲಿ
3. ಪ್ಲಾಸಿ ಕದನವು ಯಾರ ನಡುವೆ ನಡೆಯಿತು ?
a. ಬ್ರಿಟಿಷರು ಮತ್ತು ಬಂಗಾಳದ ನವಾಬನಾದ ಸಿರಾಜ್ ಉದ್ ದೌಲ್
4. ಎಕ್ಸ್ ಲಾ ಚಾಪೆಲ್ ಒಪ್ಪಂದದೊಂದಿಗೆ ಕೊನೆಗೊಂಡ ಯುದ್ಧ ಯಾವುದು ?
a. ಮೊದಲ ಕಾರ್ನಾಟಿಕ್ ಯುದ್ಧ
5. ಫ್ರೆಂಚ್ ಈಸ್ಟ್ ಇಂಡಿಯ ಕಂಪನಿ ಪ್ರಾರಂಭವಾದ ವರ್ಷ ಯಾವುದು ?
a. 1664 ರಲ್ಲಿ
6. ಇಂಗ್ಲಿಷ್ ಈಸ್ಟ್ ಇಂಡಿಯ ಕಂಪನಿ ಪ್ರಾರಂಭವಾದ ವರ್ಷ ಯಾವುದು ?
a. 1600 ರಲ್ಲಿ
7. 1463 ರಲ್ಲಿ ಆಟೋಮನ್ ಟರ್ಕ್ ರು ಯಾವ ನಗರವನ್ನು ವಶಪಡಿಸಿಕೊಂಡರು ?
a. ಕಾನ್ಸ್ಟಾಂಟಿನೋಪಲ್
8. ವಾಸ್ಕೊ ಡಿ ಗಾಮನು 1498 ರಲ್ಲಿ ಭಾರತದ ಪಶ್ಚಿಮ ತೀರದ ___________ಎಂಬಲ್ಲಿ ಬಂದು ತಲುಪಿದನು
a. ಕಲ್ಲಿಕೋಟೆಯ ಸಮೀಪದ ಕಾಪ್ಪಡ
9. ________ ನು ಭಾರತದಲ್ಲಿ ಪೋರ್ಚುಗೀಸ್ ಸಾಮ್ರಾಜ್ಯದ ನಿಜವಾದ ಸ್ಥಾಪಕನೆಂದು ಪ್ರಸಿದ್ಧನಾಗಿದ್ದಾನೆ
a. ಅಲ್ಫೋನ್ಸೋ ಡಿ ಅಲ್ಬುಕರ್ಕ್
10. ಬ್ರಿಟಿಷರು ತಮ್ಮ ಮೊದಲ ಫಾಕ್ಟರಿಯನ್ನು _______ ನಲ್ಲಿ ಸ್ಥಾಪಿಸಿದರು
a. ಸೂರತ್
No comments:
Post a Comment