ಈ ವರ್ಷ 2021 ರ SSLC ಪರೀಕ್ಷೆಯನ್ನು MCQ ಮಾದರಿಯಲ್ಲಿ ನಡೆಸಲು ಸರಕಾರವು ನಿರ್ಧರಿಸಿದೆ. ಆದ್ದರಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ವಸ್ತುನಿಷ್ಠ ಪ್ರಶ್ನೋತ್ತರಗಳನ್ನು ನೀಡಲಾಗಿದೆ.
1.
ಅರಿಶಿಣ ನೀರಿಗೆ ___________
ದ್ರಾವಣವನ್ನು ಬೆರಸಿದಾಗ ಅದು ಕಿತ್ತಳೆ ಬಣ್ಣಕ್ಕೆ ತಿರುಗುತ್ತದೆ.
a. ಸೋಡಿಯಂ ಹೈಡ್ರಾಕ್ಸೈಡ್
2.
ಮಾನವನ
ದೇಹದಲ್ಲಿರುವ ಎಲ್ಲ ಗ್ರಂಥಿಗಳ ನಾಯಕ ಗ್ರಂಥಿ
a.
ಪಿಟ್ಯುಟರಿ
3.
ದೈತ್ಯತೆ ಮತ್ತು
ಕುಬ್ಜತೆ ___________ಗ್ರಂಥಿಯ ಅಸಮತೋಲಿತ ಸ್ರವಿಕೆಯಿಂದ ಉಂಟಾಗುತ್ತದೆ
a.
ಪಿಟ್ಯುಟರಿ
4.
ಆಮ್ಲ ಮಳೆಯ pH
ಮೌಲ್ಯ___________
a.
5.6 ಕಿಂತ ಕಡಿಮೆ
5.
ಹಣ್ಣಾಗಿ ಬೆಳೆಯುವ
ಹೂವಿನ ಭಾಗ ____________
a.
ಅಂಡಾಶಯ
6. ____________ ತುರಿಕೆ ಗಿಡದ
ಎಳೆಗಳ ಮುಳ್ಳುಗಳಲ್ಲಿ ಇರುವ ಆಮ್ಲ
a.
ಮೆಥನಯಿಕ್ ಆಮ್ಲ
7.
ವಿದ್ಯುದಾವೇಶದ
ಏಕಮಾನ __________
a.
ಆಮ್ ಮೀಟರ್
8.
ವೋಲ್ಟ್ _______ ಯ ಏಕಮಾನ
a.
ವಿದ್ಯುತ್ ಶಕ್ತಿ
9.
ಹೊಳಪನ್ನು
ಹೊಂದಿರುವ ಅಲೋಹ _______
a.
ಅಯೋಡಿನ್
10.
ಮುಟ್ಟಿದರೆ ಮುನಿ
ಸಸ್ಯ ತೋರುವ ಅನುವರ್ತನಾ ಚಲನೆ ___________
a.
ಸ್ಪರ್ಶ ಅನುವರ್ತನೆ
11.
ಬೆಳ್ಳಿಯ ಪಾತ್ರೆಗಳನ್ನು
ಗಾಳಿಗೆ ತೆರೆದಿಟ್ಟ ಸ್ವಲ್ಪ ಕಾಲದ ನಂತರ ಕಪ್ಪಗಾಗುತ್ತವೆ ಕಾರಣ _________ ನ ಪದರ ಉಂಟಾಗುತ್ತದೆ
a.
ಬೆಳ್ಳಿಯ ಆಕ್ಸೈಡ್
12.
ಹೃದಯದಲ್ಲಿ ರಕ್ತದ ಹಿಮ್ಮುಖ
ಹರಿವನ್ನು ತಡೆಯುವ ರಚನೆ ___________
a.
ಕವಾಟಗಳು
13.
ಬೆಳವಣಿಗೆಯನ್ನು
ಉತ್ತೇಜಿಸುವ ಸಸ್ಯ ಹಾರ್ಮೋನ್‍ಗಳಿಗೆ ಒಂದು ಉದಾಹರಣೆ
a.
ಆಕ್ಸಿನ್
14.
ಎಲ್ಲ ವಿದ್ಯುತ್
ಉಪಕರಣ ಸ್ವಿಚ್ಗಳಿಗೆ ಸಂಪರ್ಕಿಸುವ ತಂತಿ
a.
ಸಜೀವ ತಂತಿ
15.
ಉದ್ಯಾನ ಮತ್ತು
ಪೈರುಗದ್ದೆಗಳು ___________ ಪರಿಸರ ವ್ಯವಸ್ಥೆಗಳು
a.
ಮಾನವ ನಿರ್ಮಿತ
16.
ದ್ವಿಬಂಧವಿರುವ
ಹೈಡ್ರೋಕಾರ್ಬನ್ ___________ ಕುಟುಂಬದ ಮೊದಲ ಸದಸ್ಯ
a.
ಈಥಿನ್
17.
ರಾತ್ರಿಯ ಸಮಯದಲ್ಲಿ
ಸಸ್ಯಗಳಲ್ಲಿ ನೀರಿನ ಸಾಗಾಣಿಕೆಗೆ ಕಾರಣ
a.
ವಸ್ತು ಸ್ಥಾನಾಂತರಣ
18.
ಮೂತ್ರಪಿಂಡಗಳಿಗೆ ರಕ್ತವನ್ನು
ಶುದ್ಧೀಕರಣಕ್ಕಾಗಿ ಕೊಂಡೊಯ್ಯುವ ರಕ್ತನಾಳ
a.
ರೀನಲ್ ಅಭಿದಮನಿ
19.
ಪ್ರೋಪೇನ್
ನಲ್ಲಿರುವ ಕ್ರಿಯಾಗುಂಪು
a.
ಕೀಟೋನ್
20.
ಅರಣ್ಯ ಕೆರೆಗಳು ___________
ಪರಿಸರ ವ್ಯವಸ್ಥೆಗಳಾಗಿವೆ
a.
ನೈಸರ್ಗಿಕ
21.
ಸಸ್ಯದ ಬೇರುಗಳು ___________
ಕ್ರಿಯೆಯ ಮೂಲಕ ಮಣ್ಣಿನಿಂದ ನೀರನ್ನು ಹೀರಿಕೊಳ್ಳುತ್ತವೆ.
a.
ಕ್ರಿಯಾತ್ಮಕ ಸಾಗಾಣಿಕೆ
22.
ಪ್ಲಾಸ್ಟಿಕ್ ________________
ತ್ಯಾಜ್ಯ
a.
ಜೈವಿಕ ವಿಘಟಗೊಳ್ಳದ
23.
ಆಧುನಿಕ ಆವರ್ತ
ಕೋಷ್ಟಕದಲ್ಲಿ ಏಕ ಅಲ್ಯುಮಿನಿಯಂ ಅನ್ನು ಈ ಗುಂಪಿಲ್ಲಿರಿಸಬಹುದು
a.
14
24.
ಪರಾಗಕೊಶಗಳು_________
ಗಳನ್ನು ಒಳಗೊಂಡಿರುವುದು
a.
ಪರಾಗ ಕಣ
25.
ಪೋಷಣಾ ಸ್ಥರದ ಮೊದಲ
ಹಂತದ ಜೀವಿಗಳು _________
a.
ಉತ್ಪಾದಕರು
26.
ಹಿಮೊಗ್ಲೋಬಿನ್ ಹೊಂದಿರುವ ರಕ್ತದ ಘಟಕ _________
a.
ಕೆಂಪು ರಕ್ತ ಕಣ
27.
ಟರ್ಬೈನನ್ನು ತಿರುಗಿಸಲು
ನೇರವಾಗಿ ನೈಸರ್ಗಿಕ ಶಕ್ತಿಮೂಲವನ್ನು ಉಪಯೋಗಿಸುವ
ವಿದ್ಯುದಾಗಾರ
a.
ಜಲ ವಿದ್ಯುತ್
ಸ್ಥಾವರ
28.
ಪರ್ಯಾಯ ವಿದ್ಯುತನ್ನು
ನೇರ ವಿದ್ಯುತ್ತಾಗಿ ಪರಿವರ್ತಿಸಲು ಉಪಯೋಗಿಸುವ ಸಾಧನ
a.
ಡಯೋಡ್
29.
ಸೌರಶಕ್ತಿಯನ್ನು
ವಿದ್ಯುತ್ ಶಕ್ತಿಯಾಗಿ ಪರಿವರ್ತಿಸುವ ಸಾಧನ ________
a.
ಸೌರಕೋಶ
30.
ಎರಡು ನರಕೋಶಗಳ
ನಡುವಿನ ಅಂತರವನ್ನು _______ ಎಂದು ಕರೆಯುತ್ತಾರೆ
a.
ಇಂಪಲ್ಸ್
No comments:
Post a Comment