ಈ ವರ್ಷ 2021 ರ SSLC ಪರೀಕ್ಷೆಯನ್ನು MCQ ಮಾದರಿಯಲ್ಲಿ ನಡೆಸಲು ಸರಕಾರವು ನಿರ್ಧರಿಸಿದೆ. ಆದ್ದರಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ವಸ್ತುನಿಷ್ಠ ಪ್ರಶ್ನೋತ್ತರಗಳನ್ನು ನೀಡಲಾಗಿದೆ.
1.
ಮೊದಲನೇ ಆಂಗ್ಲೋ
ಮರಾಠ ಯುದ್ಧ ಯಾವ ಒಪ್ಪಂದದೊಂದಿಗೆ ಕೊನೆಗೊಂಡಿತು?
a.
ಸಾಲ್ ಬಾಯ್ ಒಪ್ಪಂದ
2.
ಪೇಶ್ವೆ ನಾರಾಯಣ್
ರಾವನನ್ನು ಕೊಲೆ ಮಾಡಿದವನು ________
a.
ರಘುನಾಥರಾವ್ ಅಥವಾ ರಘೋಬಾ
3.
ಸಹಾಯಕ ಸೈನ್ಯ
ಪದ್ದತಿಯನ್ನು ಜಾರಿಗೆ ತಂದವರು __________
a.
ಲಾರ್ಡ್
ವೆಲ್ಲೆಸ್ಲಿ
4.
ದತ್ತುಮಕ್ಕಳಿಗೆ ಹಕ್ಕಿಲ್ಲ
ನೀತಿಯನ್ನು ಜಾರಿಗೆ ತಂದವರು _________
a.
ಲಾರ್ಡ್ ಡೌಲ್ ಹೌಸಿ
5.
ಮೈಸೂರು, ಔಧ್, ತಂಜಾವೂರುಗಳು
ಬ್ರಿಟಿಷರ ________ ನಿಬಂಧನೆಗೆ ಒಳಪಟ್ಟಿದ್ದವು.
a.
ಸಹಾಯಕ ಸೈನ್ಯ
ಪದ್ದತಿಯ
6.
ಝಾನ್ಸಿ ಬ್ರಿಟಿಷರ ________ನೀತಿಗೆ ಒಳಪಟ್ಟಿತ್ತು
a.
ದತ್ತುಮಕ್ಕಳಿಗೆ ಹಕ್ಕಿಲ್ಲ
7.
ನಾಗರಿಕ ಸೇವಾ ವ್ಯವಸ್ಥೆಯನ್ನು
ಜಾರಿಗೆ ತಂದವರು ಯಾರು ?
a.
ಲಾರ್ಡ್ ಕಾರ್ನವಾಲಿಸ್
8.
ರೆಗ್ಯುಲೇಟಿಂಗ್ ಕಾಯ್ದೆಯನ್ನು
ಜಾರಿಗೆಗೊಳಿಸಿದ ವರ್ಷ ಯಾವುದು ?
a.
1773
9.
ರೆಗ್ಯುಲೇಟಿಂಗ್ ಕಾಯ್ದೆಯ ಅನ್ವಯ ___________ ದಲ್ಲಿ
ಸುಪ್ರೀಂ ಕೋರ್ಟ್ ನ್ನು ಸ್ಥಾಪಿಸಲಾಯಿತು.
a.
ಕಲ್ಕತ್ತಾ
10.
ಭಾರತದ ಪ್ರಥಮ ವೈಸ್
ರಾಯ್ ಯಾರು ?
a.
ಲಾರ್ಡ್ ಕ್ಯಾನಿಂಗ್
No comments:
Post a Comment