| 1 | ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ | ಕುವೆಂಪು |
|
2
|
ದತ್ತಾತ್ರೇಯ ರಾಮಚಂದ್ರ ಬೇಂದ್ರೆ | ಅಂಬಿಕಾತನಯದತ್ತ |
| 3 | ಮಾಸ್ತಿ ವೆಂಕಟೇಶ್ ಅಯ್ಯಂಗಾರ್ | ಶ್ರೀನಿವಾಸ |
| 4 | ವಿನಾಯಕ ಕೃಷ್ಣ ಗೋಕಾಕ್ | ವಿ.ಕೃ.ಗೋಕಾಕ್ |
| 5 | ಡಾ. ಎಂ. ಶಿವರಾಮ | ರಾಶಿ. |
| 6 | ಅನಸೂಯಶಂಕರ | ತ್ರಿವೇಣಿ |
| 7 | ಭೀಮಸೇನರಾವ್ ಚಿದಂಬರರಾವ್ | ಬೀಚಿ |
| 8 | ಅರಕಲಗೂಡು ನರಸಿಂಗರಾವ್ ಕೃಷ್ಣರಾವ್ | ಅ.ನ.ಕೃ |
| 9 | ಪಾಟೀಲ ಪುಟ್ಟಪ್ಪ | ಪಾಪು |
| 10 | ಎನ್ ಕೆ ಕುಲಕರ್ಣಿ | ಎನ್ಕೆ |
| 11 | ಆದ್ಯ ರಂಗಚಾರ್ಯ | ಶ್ರೀರಂಗ |
| 12 | ತೀರ್ಥಪುರ ನಂಜುಂಡಯ್ಯ ಶ್ರೀಕಂಠಯ್ಯ | ತೀ.ನಂ.ಶ್ರೀ |
| 13 | ನಂದಳಿಕೆ ಲಕ್ಷೀ ನಾರಣಪ್ಪ | ಮುದ್ದಣ |
| 14 | ಸಿದ್ದಯ್ಯ ಪುರಾಣಿಕ | ಕಾವ್ಯಾನಂದ |
| 15 | ತ.ರಾ. ಸುಬ್ಬರಾಯ | ತರಾಸು |
| 16 | ದೇವನಹಳ‍್ಳಿ ವೆಂಕಟರಮಣಪ್ಪ ಗುಂಡಪ್ಪ | ಡಿವಿಜಿ |
| 17 | ಅರಗ ಲಕ್ಷ್ಮಣರಾವ್ | ಹೊಯಿಸಳ |
| 18 | ಜಿ. ವೆಂಕಟಸುಬ್ಬಯ್ಯ | ಪ್ರೊ. ಜಿ.ವಿ |
| 19 | ಎಸ್.ಆರ್. ನಾರಾಯಣರಾವ್ | ಭಾರತೀಸುತ |
| 20 | ತ್ಯಾಗರಾಜ ಪರಮಶಿವ ಕೈಲಾಸಂ | ಟಿ.ಪಿ.ಕೈಲಾಸಂ |
| 21 | ಪಂಜೇ ಮಂಗೇಶರಾಯರು | ಕವಿಶಿಷ್ಯ |
| 22 | ಗದುಗಿನ ನಾರಣಪ್ಪ | ಕುಮಾರವ್ಯಾಸ |
| 23 | ಶಂಭಾ ಜೋಶಿ | ಶಂಬಾ |
| 24 | ದೇ.ಜವರೇಗೌಡ | ದೇ.ಜ.ಗೌ |
| 25 | ಕುಳಕುಂದ ಶಿವರಾಯ | ನಿರಂಜನ |
| 26 | ತಿರುಮಲೆ ತಾತಚಾರ್ಯ ಶರ್ಮ | ತಿ.ತಾ.ಶರ್ಮ |
| 27 | ಪುರೋಹಿತ ತಿರುನಾರಾಯಣ ನರಸಿಂಹಚಾರ್ಯ | ಪು.ತಿ.ನ |
| 28 | ಜಾನಕಿ.ಎಸ್.ಮೂರ್ತಿ | ವೈದೇಹಿ |
| 29 | ಹಳಿಯೂರು ಶ್ರೀನಿವಾಸ ಅಯ್ಯಂಗಾರ್ ಕೃಷ್ಣಸ್ವಾಮಿ | ಎಚ್ಚೆಸ್ಕೆ |
| 30 | ಎ.ಆರ್. ಕೃಷ್ಣಶಾಸ್ತ್ರಿ | ಶ್ರೀಪತಿ |
| 31 | ಸುಬ್ರಮಣ್ಯರಾಜೇ ಅರಸ್ | ಚದುರಂಗ |
| 32 | ಬೇಟಗೇರಿ ಕೃಷ್ಣ ಶರ್ಮ | ಆನಂದ ಕಂದ |
| 33 | ಜಿ.ಬಿ. ಜೋಶಿ | ಜಡಭರತ. |
| 34 | ಆರ್.ಬಿ. ಕುಲಕರ್ಣಿ | ರಾವ್ ಬಹದ್ದೂರ್. |
| 35 | ರಂ.ಶ್ರೀ.ಮುಗಳಿ | ರಸಿಕರ ರಂಗ |
| 36 | ಸುಬ್ಬಣ್ಣ ರಂಗನಾಥ ಎಕ್ಕುಂಡಿ | ಸು.ರಂ.ಎಕ್ಕುಂಡಿ |
| 37 | ಬಿ.ಎಂ.ಶ‍್ರೀಕಂಠಯ್ಯ | ಬಿಎಂಶ್ರೀ |
| 38 | ಕೆ.ಎಸ್.ನರಸಿಂಹ ಸ್ವಾಮಿ | ಕೆ.ಎಸ್.ನ |
| 39 | ಸಿ.ಪಿ.ಕೃಷ್ಣಕುಮಾರ್ | ಸಿ.ಪಿ.ಕೆ |
| 40 | ಅಜ್ಜಂಪುರ ಸೀತಾರಾಂ | ಆನಂದ |
| 41 | ಪಿ.ನರಸಿಂಗರಾವ್ | ಪರ್ವತವಾಣಿ |
| 42 | ಚೆನ್ನಮಲ್ಲಪ್ಪಗಲಗಲಿ | ಮಧುರಚೆನ್ನ |
| 43 | ಎಂ ಎನ್ ಸುಬ್ಬಮ್ಮ | ವಾಣಿ |
| 44 | ತಿರುಮಲೆ ರಾಜಮ್ಮ | ಭಾರತಿ |
| 45 | ದೊಡ್ಡರಂಗೇಗೌಡ | ಮನುಜ |
| 46 | ದೊಡ್ಡಬೆಲೆ ಲಕ್ಷ್ಮೀನರಸಂಹಚಾರ್ಯ | ಡಿ.ಎಲ್.ಎನ್ |
| 47 | ಮಲ್ಲಾಡಹಲ್ಲಿ ರಾಘವೇಂದ್ರಸ್ವಾಮಿ | ತಿರುಕ |
| 48 | ಎಂ.ಆರ್.ಶ‍್ರೀನಿವಾಸಮೂರ್ತಿ | ಎಂ.ಆರ್.ಶ‍್ರೀ |
| 49 | ಎಂ.ವಿ.ಸೀತಾರಾಮಯ್ಯ | ರಾಘವ |
| 50 | ವೀ. ಸೀತಾರಾಮಯ್ಯ | ವಿಸೀ |
| 51 | ಕೈಯಾರ ಕಿಯಣ್ಣರೈ | ದುರ್ಗಾದಾಸ |
| 52 | ಹಂ.ಪ. ನಾಗರಾಜಯ್ಯ | ಹಂಪಾನಾ |
| 53 | ಹಾ. ಮಾನಪ್ಪ ನಾಯಕ್ | ಹಾಮಾನಾ |
| 54 | ಅಣ್ಣಪ್ಪ ಅಪ್ಪಣ್ಣ ಮಿರ್ಜಿ | ಮಿರ್ಜಿ ಅಪ್ಪಾರಾಯ |
| 55 | ಅನಂತ ಕೃಷ್ಣ ಶಹಾಪೂರ | ಸತ್ಯಕಾಮ |
ಸಾಹಿತಿಗಳು ಮತ್ತು ಅವರ ಕಾವ್ಯನಾಮಗಳು
Subscribe to:
Post Comments (Atom)

Good to see this blog. Useful information about Kannada literature. Good compilation.
ReplyDeleteThank you . We need support and suggestions for improvisation
Delete