ಈಗಾಗಲೇ ಒಮ್ಮೆ ತತ್ಸಮ ಹಾಗೂ ತದ್ಭವಗಳ ಪಟ್ಟಿಯನ್ನು ಕೊಡಲಾಗಿತ್ತು , ಇಲ್ಲಿ ಇನ್ನೂ ಸ್ವಲ್ಪ ಶಬ್ದಗಳನ್ನು ಕೊಡಲಾಗಿದೆ .
ಹಳೆಯ ಪಟ್ಟಿಯ ಲಿಂಕ್ ಗಾಗಿ ಇಲ್ಲಿ ಕ್ಲಿಕ್ ಮಾಡಿ ತತ್ಸಮ ಹಾಗೂ ತದ್ಭವ
ತತ್ಸಮ -ತದ್ಭವ
- ಯಶ - ಜಸ
- ವಿಧಿ - ಬೀದಿ
- ಭಿನ್ನ - ಭಂಗ
- ಶ್ರುತಿ - ಸ್ತುತಿ
- ಯಾತ್ರೆ - ಜಾತ್ರೆ
- ಶಾಲಾ - ಶಾಲೆ
- ಧಾರಾ- ಧರೆ
- ವಿದ್ಯೆ - ಬಿಜ್ಜೆ
- ನಿದ್ರಾ - ನಿದ್ದೆ
- ವಸತಿ - ಬಸದಿ
- ಘಂಟಾ - ಗಂಟೆ
- ಶರ್ಕರ - ಸಕ್ಕರೆ
- ಪರ್ವ- ಹಬ್ಬ
- ಕೀರ್ತಿ - ಕೀರುತಿ
- ಛಲ - ಚಲ
- ತ್ಯಾಗ - ಚಾಗ
- ಉದ್ಯೋಗ - ಉಜ್ಜುಗ
- ಅಮೃತ - ಅಮರ್ದು
- ಸಂತೋಷ- ಸಂತಸ
- ಸ್ಥಾನ - ತಾಣ
- ಶಿಶು - ಸಿಸು
- ಸಂಧ್ಯಾ - ಸಂಜೆ
- ಪಕ್ಷಿ - ಹಕ್ಕಿ
- ಪ್ರಾಣ - ಹರಣ
- ವನ - ಬನ
- ಭಕ್ತಿ - ಭಕುತಿ
- ರಾಜ - ರಾಯ
- ಮೃದು - ಮಿದು
- ವರ್ತಿ - ಬತ್ತಿ
- ಶೃಂಗಾರ - ಸಿಂಗಾರ
- ಸಹಸ್ರ - ಸಾವಿರ
- ದೃಷ್ಟಿ - ದಿಟ್ಟಿ
- ಗಂಗಾ - ಗಂಗೆ
- ಮೂರ್ತಿ - ಮೂರುತಿ
- ಲಕ್ಷ್ಮೀ - ಲಕುಮಿ
- ಪರೀಕ್ಷಿಸು - ಪರಕಿಸು
- ಆಜ್ಞೆ - ಅಪ್ಪಣೆ
- ಶೃಂಖಲಾ - ಸಂಕೋಲೆ
- ವರ್ಣ – ಬಣ್ಣ
- ತ್ರಿಪದಿ - ತಿವಟ
No comments:
Post a Comment