ಮೈಸೂರು ರಾಜ್ಯದ ಸ್ಥಾಪನೆ: 1 ನವೆಂಬರ್ 1956
ನವೆಂಬರ್ 1,1973 ರಲ್ಲಿ ರಾಜ್ಯದ ಹೆಸರನ್ನು ಕರ್ನಾಟಕ ಎಂದು ಬದಲಾಯಿಸಲಾಯಿತು.
ರಾಜಧಾನಿ: ಬೆಂಗಳೂರು
ಭಾಷೆ : ಕನ್ನಡ
ಚಿಹ್ನೆ : ಗಂಡಬೇರುಂಡ
ನಾಡಗೀತ :ಜಯ ಭಾರತ ಜನನಿಯ ತನುಜಾತೆ (ಕವಿ:ಕುವೆಂಪು)
ಜಿಲ್ಲೆಗಳು : 30
ತಾಲ್ಲೂಕುಗಳು : ಸುಮಾರು 220
ಶಾಸಕಾಂಗ : ದ್ವಿಸಭೆ (224 + 75)
ವಿಸ್ತೀರ್ಣ : 1,91, 791 ಚದರ ಕಿಮಿ
ಪ್ರಮುಖ ನಗರಗಳು :
ಮೈಸೂರು, ಶಿವಮೊಗ್ಗ, ಹುಬ್ಬಳ್ಳಿ-ಧಾರವಾಡ, ಮಂಗಳೂರು,
ದಾವಣಗೆರೆ, ಬಳ್ಳಾರಿ, ಕಲಬುರಗಿ, ವಿಜಯಪುರ ಮತ್ತು ಬೆಳಗಾವಿ
ಸ್ವಾಭಾವಿಕ ವಿಭಾಗಗಳು :
1. ಕರಾವಳಿ
2. ಮಲೆನಾಡು
3. ಬಯಲು ಸೀಮೆ
ಕರ್ನಾಟಕ ಪ್ರಮುಖ ಅಭಯಾರಣ್ಯಗಳು :
- ಬಂಡೀಪುರ ಅಭಯಾರಣ್ಯ,
- ಬನ್ನೇರುಘಟ್ಟ ಅಭಯಾರಣ್ಯ,
- ನಾಗರಹೊಳೆ ಅಭಯಾರಣ್ಯ,
- ಕುದುರೆಮುಖ
- ಅಂಶಿ ಅಭಯಾರಣ್ಯ.
ಕರ್ನಾಟಕ ವನ್ನು ಆಳಿದ ಪ್ರಮುಖ ರಾಜವಂಶಗಳು :
- ಶಾತವಾಹನರು
- ಕದಂಬರು
- ಗಂಗರು
- ಬಾದಾಮಿಯ ಚಾಳುಕ್ಯರು
- ರಾಷ್ಟ್ರಕೂಟರು
- ಕಲ್ಯಾಣದ ಚಾಳುಕ್ಯರು
- ಹೊಯ್ಸಳರು
- ಬಹಮನಿ ಸುಲ್ತಾನರು
- ಮೈಸೂರಿನ ಒಡೆಯರು
ಪ್ರಮುಖ ಐತಿಹಾಸಿಕ ಸ್ಥಳಗಳು:
- ಬಾದಾಮಿ, ಐಹೊಳೆ, ಪಟ್ಟದಕಲ್ಲು
- ಬೇಲೂರು, ಹಳೇಬೀಡು,
- ಶ್ರವಣಬೆಳಗೊಳ, ಸಕಲೇಶಪುರ
- ಹಂಪೆ
- ವಿಜಯಪುರ
- ಮೈಸೂರು
- ಶ್ರೀರಂಗಪಟ್ಟಣ,
- ಮೇಲುಕೋಟೆ,
- ಚಿತ್ರದುರ್ಗ
- ಭದ್ರಾವತಿ
- ಬೀದರ್
- ಬನವಾಸಿ
- ಉಡುಪಿ
- ಕೆನರಾ ಬ್ಯಾಂಕ್
- ಸಿಂಡಿಕೇಟ್ ಬ್ಯಾಂಕ್
- ಕಾರ್ಪೊರೇಷನ್ ಬ್ಯಾಂಕ್
- ವಿಜಯ ಬ್ಯಾಂಕ್
- ವೈಶ್ಯಾ ಬ್ಯಾಂಕ್
- ಕರ್ನಾಟಕ ಬ್ಯಾಂಕ್
- ಸ್ಟೇಟ್ ಬ್ಯಾಂಕ್ ಆಫ್ ಮೈಸೂರು
ರಾಜ್ಯದ ಪ್ರಮುಖ ವಿಶ್ವವಿದ್ಯಾಲಯಗಳು :
- ಮೈಸೂರು ವಿಶ್ವವಿದ್ಯಾಲಯ, ಮೈಸೂರು
- ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು
- ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ
- ಕುವೆಂಪು ವಿಶ್ವವಿದ್ಯಾಲಯ, ಶಿವಮೊಗ್ಗ
- ಗುಲ್ಬರ್ಗಾ ವಿಶ್ವವಿದ್ಯಾಲಯ, ಗುಲ್ಬರ್ಗಾ
- ಮಂಗಳೂರು ವಿಶ್ವವಿದ್ಯಾಲಯ, ಮಂಗಳೂರು
- ದಾವಣಗೆರೆ ವಿಶ್ವವಿದ್ಯಾಲಯ, ದಾವಣಗೆರೆ
- ತುಮಕೂರು ವಿಶ್ವವಿದ್ಯಾಲಯ, ತುಮಕೂರು
- ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ, ಬಳ್ಳಾರಿ
- ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿ
- ರಾಜೀವ್ ಗಾಂಧಿ ವೈದ್ಯಕೀಯ ವಿಶ್ವವಿದ್ಯಾಲಯ, ಬೆಂಗಳೂರು
- ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ, ಹುಬ್ಬಳ್ಳಿ
- ಕೃಷಿ ವಿಶ್ವವಿದ್ಯಾಲಯ, ಬೆಂಗಳೂರು
- ಕೃಷಿ ವಿಶ್ವವಿದ್ಯಾಲಯ, ಧಾರವಾಡ
- ಕೃಷಿ ವಿಶ್ವವಿದ್ಯಾಲಯ, ರಾಯಚೂರು
- ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಶಿವಮೊಗ್ಗ
- ತೋಟಗಾರಿಕೆ ವಿಶ್ವವಿದ್ಯಾಲಯ, ಬಾಗಲಕೋಟ
- ಕರ್ನಾಟಕ ಪಶು ವೈದ್ಯಕೀಯ, ಮೀನುಗಾರಿಕೆ ವಿಶ್ವವಿದ್ಯಾಲಯ, ಬೀದರ
- ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ, ಬೆಳಗಾವಿ
- ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ, ವಿಜಯಪುರ
- ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ, ಬೆಂಗಳೂರು
- ಕರ್ನಾಟಕ ರಾಜ್ಯ ಸಂಗೀತ ವಿಶ್ವವಿದ್ಯಾಲಯ, ಮೈಸೂರು
- ಕನ್ನಡ ವಿಶ್ವವಿದ್ಯಾಲಯ, ಹಂಪಿ
- ಕರ್ನಾಟಕ ಜಾನಪದ ವಿಶ್ವವಿದ್ಯಾಲಯ, ಹಾವೇರಿ
ನಿಮ್ಮ ಅನಿಸಿಕೆಗಳನ್ನು ಕಮೆಂಟಿನಲ್ಲಿ ನಮೂದಿಸಿ
ಧನ್ಯವಾದಗಳು
No comments:
Post a Comment