ಕರ್ನಾಟಕದ ಪ್ರಮುಖ ನದಿಗಳು:
ತುಂಗಭದ್ರಾ, ಕೃಷ್ಣ, ಕಾವೇರಿ, ಗೋದಾವರಿ, ಘಟಪ್ರಭಾ, ಅರ್ಕಾವತಿ, ವೇದಾವತಿ, ಷಿಂಷಾ, ಕಬಿನಿ, ಮಹದಾಯಿ, ಕಾಳಿ, ಶರಾವತಿ, ವಾರಾಹಿ, ಭದ್ರಾ, ನೇತ್ರಾವತಿ, ತುಂಗಾ, ಅಘನಾಶಿನಿ, ಭೀಮಾ
ರಾಜ್ಯದ ಪ್ರಮುಖ ಜಲ ವಿದ್ಯುತ್ ಯೋಜನೆಗಳು :
ರಾಜ್ಯದ ಪ್ರಮುಖ ಜಲಪಾತಗಳು
ನಿಮ್ಮ ಅನಿಸಿಕೆಗಳನ್ನು ಕಮೆಂಟಿನಲ್ಲಿ ನಮೂದಿಸಿ
ಧನ್ಯವಾದಗಳು
ತುಂಗಭದ್ರಾ, ಕೃಷ್ಣ, ಕಾವೇರಿ, ಗೋದಾವರಿ, ಘಟಪ್ರಭಾ, ಅರ್ಕಾವತಿ, ವೇದಾವತಿ, ಷಿಂಷಾ, ಕಬಿನಿ, ಮಹದಾಯಿ, ಕಾಳಿ, ಶರಾವತಿ, ವಾರಾಹಿ, ಭದ್ರಾ, ನೇತ್ರಾವತಿ, ತುಂಗಾ, ಅಘನಾಶಿನಿ, ಭೀಮಾ
ರಾಜ್ಯದ ಪ್ರಮುಖ ಜಲ ವಿದ್ಯುತ್ ಯೋಜನೆಗಳು :
- ಶಿವನ ಸಮುದ್ರ - ಕಾವೇರಿ
- ಶಿಂಷಾ ಯೋಜನೆ – ಕಾವೇರಿ
- ಮಹಾತ್ಮ ಗಾಂಧಿ ಜಲವಿದ್ಯುತ್ ಕೇಂದ್ರ ಮತ್ತು
- ಲಿಂಗನಮಕ್ಕಿ ಜಲವಿದ್ಯುತ್ ಕೇಂದ್ರ – ಶರಾವತಿ
- ಸೂಪಾ ,ನಾಗಝರಿ, ಕದ್ರ ,ಕೊಡಪಳ್ಳಿ ಯೋಜನೆ – ಕಾಳಿನದಿ
- ವಾರಾಹಿ ಯೋಜನೆ – ವಾರಾಹಿ ನದಿ
- ಮಾರಿಕಣಿವೆ – ವೇದಾವತಿ
- ಆಲಮಟ್ಟಿ – ಕೃಷ್ಣ ನದಿ
- ಭದ್ರ ಜಲಾಶಯ - ತುಂಗಾಭದ್ರ ನದಿ
- ಹೊಸಪೇಟೆ ಜಲಾಶಯ – ತುಂಗಾಭದ್ರ ನದಿ
ರಾಜ್ಯದ ಪ್ರಮುಖ ಜಲಪಾತಗಳು
- ಜೋಗ ಜಲಪಾತ – ಶರಾವತಿ ನದಿ
- ಗೊಕಾಕ್ ಜಲಪಾತ – ಘಟಪ್ರಭ ನದಿ
- ಮಾಗೋಡು ಜಲಪಾತ – ಬೆಡ್ತಿ ನದಿ
- ಬಂಡಾಜೆ ಜಲಪಾತ – ನೇತ್ರಾವತಿ ನದಿ
- ಉಂಚಳ್ಳಿ ಜಲಪಾತ- ಅಘನಾಶಿನಿ ನದಿ
- ಛಾಯಭಗವತಿ ಜಲಪಾತ – ದೋಣಿನದಿ
- ಚುಂಚನಕಟ್ಟೆ, ಶಿಂಷಾ ಜಲಪಾತ - ಕಾವೇರಿ ನದಿ
- ಭರಚುಕ್ಕಿ,ಗಗನಚುಕ್ಕಿ ಜಲಪಾತ – ಕಾವೇರಿ ನದಿ
ನಿಮ್ಮ ಅನಿಸಿಕೆಗಳನ್ನು ಕಮೆಂಟಿನಲ್ಲಿ ನಮೂದಿಸಿ
ಧನ್ಯವಾದಗಳು
ಹಿಂದಿನ ಗ್ರಾಮೀಣ ಆಟಗಳ ಬಗ್ಗೆ (ಉದಾಹರಣೆಗೆ ಲಗೋರಿ, ಚಿನ್ನಿದಾಂಡು,ಮರಕೋತಿಯಾಟ) ಮಾಹಿತಿಯನ್ನು ತಿಳಿಸಿ.
ReplyDeleteಖಂಡಿತವಾಗಿ ಪ್ರಯತ್ನ ಮಾಡುತ್ತೆವೆ
Deleteಬಹಳ ಉಪಯುಕ್ತ ವಿಷಯ. ದಯವಿಟ್ಟು ಕರ್ನಾಟಕ ರಾಜ್ಯದ ರಾಜರು ಮತ್ತು ರಾಜವಂಶಗಳ ಬಗ್ಗೆ ಮಾಹಿತಿ ನೀಡಿ
ReplyDeleteತಪ್ಪದೆ ಬರೆಯುತ್ತೇವೆ. ಪ್ರೋತ್ಸಾಹಕ್ಕಾಗಿ ಧನ್ಯವಾದಗಳು
ReplyDelete