- ನಿಜ x ಸುಳ್ಳು
- ಸ್ವರ x ಅಪಸ್ವರ
- ಗುಣ x ಅವಗುಣ ( ದುರ್ಗುಣ)
- ಆದಿ x ಅಂತ್ಯ
- ತುದಿ x ಮೊದಲು
- ಎಡ x ಬಲ
- ಸ್ವದೇಶ x ವಿದೇಶ
- ಆಕಾರ x ನಿರಾಕಾರ
- ಕನಸು x ನನಸು
- ಕಪ್ಪು x ಬಿಳುಪು
- ಹಗಲು x ರಾತ್ರಿ
- ಮುಂಜಾನೆ x ಸಂಜೆ
- ಕತ್ತಲು x ಬೆಳಕು
- ಸರಿ x ತಪ್ಪು
- ವ್ಯಕ್ತ x ಅವ್ಯಕ್ತ
- ತಲೆ x ಬುಡ
- ತೇಲು x ಮುಳುಗು
- ಜನನ x ಮರಣ
- ಪಂಡಿತ x ಮೂರ್ಖ (ಪಾಮರ)
- ಶಕ್ತ x ನಿಶಕ್ತ
- ಸೋಲು x ಗೆಲುವು
- ಜಯ x ಅಪಜಯ
- ಪಾಪ x ಪುಣ್ಯ
- ಶುಭ x ಅಶುಭ
- ನ್ಯಾಯ x ಅನ್ಯಾಯ
- ಗಟ್ಟಿ x ಟೊಳ್ಳು
- ಗೌರವ x ಅಗೌರವ
- ಜನ x ನಿರ್ಜನ
- ಪೂರ್ಣ x ಅಪೂರ್ಣ
- ಧೈರ್ಯ x ಅಧೈರ್ಯ
- ಹುಟ್ಟು x ಸಾವು
- ಪೂರ್ವ x ಪಶ್ಚಿಮ
- ಉತ್ತರ x ದಕ್ಷಿಣ
- ಬಡಗಣ x ತೆಂಕಣ
- ಮೂಡಣ x ಪಡುವಣ
- ನಗು x ಅಳು
- ಆರೋಗ್ಯ x ಅನಾರೋಗ್ಯ
- ಆಸೆ x ನಿರಾಸೆ
- ನಂಬಿಕೆ x ಅಪನಂಬಿಕೆ
- ಜಂಗಮ x ಸ್ಥಾವರ
- ಜ್ಞಾನ x ಅಜ್ಞಾನ
- ಜಲ x ನಿರ್ಜಲ
- ಅತಿವೃಷ್ಟಿ x ಅನಾವೃಷ್ಟಿ
- ಉಪಯೋಗ x ದುರುಪಯೊಗ
- ಕೃತಜ್ಞ x ಕೃತಘ್ನ
- ಉಪಕಾರ x ಅಪಕಾರ
- ನಿಶ್ಚಿತ x ಅನಿಶ್ಚಿತ
- ಸರಳ x ವಕ್ರ (ಸಂಕೀರ್ಣ )
- ಅಭಿಷಿಕ್ತ x ಅನಭಿಷಿಕ್ತ
- ಚಲ x ನಿಶ್ಚಲ
- ಸ್ಥಿರ x ಅಸ್ಥಿರ
- ಉತ್ತೀರ್ಣ x ಅನುತ್ತೀರ್ಣ
- ಉಚಿತ x ಅನುಚಿತ
- ಉದ್ಯೋಗ x ನಿರುದ್ಯೋಗ
- ಉದಯ x ಅಸ್ತ
- ಆಧಾರ x ನಿರಾಧಾರ
- ಆಶ್ರಿತ x ನಿರಾಶ್ರಿತ
- ಸುವಾಸನೆ x ದುರ್ವಾಸನೆ
- ಸ್ವತಂತ್ರ x ಪರತಂತ್ರ
- ಕೊನರು x ಕಮರು
- ಜ್ಞಾನಿ x ಅಜ್ಞಾನಿ
- ಲಕ್ಷ್ಯ x ಅಲಕ್ಷ
- ಸಜ್ಜನ x ದುರ್ಜನ
- ಸನ್ಮಾರ್ಗ x ದುರ್ಮಾರ್ಗ
- ಸದ್ಗತಿ x ದುರ್ಗತಿ
- ಸನ್ಮಾನ x ಅಪಮಾನ
- ತ್ಯಾಗ x ಭೋಗ
- ಅನಿರೀಕ್ಷಿತ x ನಿರೀಕ್ಷಿತ
- ಪರಿಚಿತ x ಅಪರಿಚಿತ
- ಪೂರ್ಣ x ಅಪೂರ್ಣ
- ಲೌಕಿಕ x ಅಲೌಕಿಕ
- ಆಡಂಬರ x ನಿರಾಡಂಬರ
- ಮಾನವ x ದಾನವ
- ಜೀವ x ನಿರ್ಜೀವ
- ಉದಾರಿ x ಜಿಪುಣ
- ಪರಾಕ್ರಮಿ x ಹೇಡಿ
- ಬಡವ x ಬಲ್ಲಿದ (ಶ್ರೀಮಂತ)
- ದಾಕ್ಷಿಣ್ಯ x ನಿರ್ದಾಕ್ಷಿಣ್ಯ
- ಕಾಯು x ಕೊಲ್ಲು
- ಜಡ x ಚೇತನ
- ಪುರಸ್ಕಾರ x ತಿರಸ್ಕಾರ
- ಕೀರ್ತಿ x ಅಪಕೀರ್ತಿ
- ಸ್ವರ್ಗ x ನರಕ
- ನಾಕ x ನರಕ
- ತಂತು x ನಿಸ್ತಂತು
- ಶಾಂತಿ x ಅಶಾಂತಿ
- ಬಿಸಿ x ತಂಪು
- ಜಾತ x ಅಜಾತ
- ಏಕ x ಅನೇಕ
- ಕ್ಷಯ x ಅಕ್ಷಯ
- ಸಬಲ x ದುರ್ಬಲ
- ಅಬಲೆ x ಸಬಲೆ
- ವ್ಯವಸ್ಥೆ x ಅವ್ಯವಸ್ಥೆ
- ಚಾತುರ್ಯ x ಅಚಾತುರ್ಯ
- ಸಂಗತ x ಅಸಂಗತ
- ಲಾಭ x ಹಾನಿ (ನಷ್ಟ)
- ಸಹಜ x ಅಸಹಜ
- ಶಕುನ x ಅಪಶಕುನ
- ಪ್ರಧಾನ x ಗೌಣ
- ಚಿಂತೆ x ನಿಶ್ಚಿಂತೆ
100 ವಿರುದ್ಧ ಶಬ್ದಗಳ ಸಂಗ್ರಹ (Opposite Words)
Subscribe to:
Post Comments (Atom)
Hogalu oposite word in Kannada
ReplyDeleteಹೊಗಳು × ತೆಗಳು
DeleteSattwa padada viruddartaka pada
Deletepaduvana
ReplyDeleteಮೂಡಣ
Deleteವೃತ್ತಿ Opposite Word in Kannada? Please help..
ReplyDeleteನಿವೃತ್ತಿ
Deleteನಿವೃತ್ತಿ
Deletebelaku apposite
ReplyDeleteಬೆಳಕು x ಕತ್ತಲು
Deleteಮಾನ ವಿರುದ್ಧ ಪದ??
DeleteWhat is the opposite world
DeleteUpay
DeleteJagrathe opposite word
DeleteKorathe opposite word
ReplyDeleteBuda
ReplyDeleteದಯೆ, ಹೊಟ್ಟೇಕಿಚ್, ಉ ಬಿಕೋಳ್ಳು ವುದು, ಸೀಟು, ಅನ್ಯಾಯ, ಸಹಿಸಿ, ತಾಳ್ಮೆ, ಹೋಗಳಿಕೋಲುವುದು, savprayojana ಬಿ ದು, this all opposite word in kannada?
ReplyDeleteಜನನ ಮರನ,
ReplyDeleteNedu opposite word in Kannada please
ReplyDelete
ReplyDeleteಹೊಗಳು
Bale
ReplyDeleteತುದಿ
ReplyDeleteThanks
ReplyDeleteಸ್ವಾತಂತ್ರ
ReplyDeleteTere opposite
ReplyDeleteMudala
ReplyDeleteWhat is the opposite word of ethara in kannada.. please provide some assistance..
ReplyDeleteAarallu opposite word
ReplyDeleteopposite of ಕೃತಿಗಳು
ReplyDeleteಕಂಬನಿ , ಹಸು, ಸವಿ ವಿರುದ್ಧ ಪದಗಳು?
ReplyDeleteಬೈಗು ???????
ReplyDeletePratyaksha x ?
ReplyDeleteವೃತ್ತಿ x ಆವೃತ್ತಿ
ReplyDeleteKeerthi opposite
ReplyDeleteBlack white
ReplyDeleteJeya
ReplyDeleteಸಫಾಲಾ
ReplyDeletejipuna
ReplyDeleteಮೊದಲು opposite
ReplyDeleteAralu
ReplyDelete1). Adda
ReplyDelete2) HARSHA
3) SOLLU
4) NAMRA opposite words
ADDA
ReplyDelete