- ಬೀದರ್ - ಬಿದರಿ ಕಲೆ
- ಶಹಾಬಾದ - ಕಲ್ಲುಗಳು
- ಕೊಡಗು - ಕಿತ್ತಳೆ
- ಹಾವೇರಿ - ಏಲಕ್ಕಿ ಹಾರ
- ಮೈಸೂರು - ಚಿಗುರೆಲೆ
- ಮುಧೋಳ - ನಾಯಿಗಳು
- ಕಿನ್ನಾಳ - ಕಲಾತ್ಮಕ ಗೊಂಬೆಗಳು
- ಇಳಕಲ್ - ಸೀರೆ
- ಗುಳೇದಗುಡ್ಡ - ಖಣ
- ಧಾರವಾಡ - ಪೇಡಾ
- ದೇವನಹಳ್ಳಿ- ಚಕ್ಕೋತ
- ನಂಜನಗೂಡು- ಬಾಳೆಹಣ್ಣು
- ಸವಣೂರು - ಖಾರಾ
- ಮೊಳಕಾಲ್ಮುರು- ಸೀರೆಗಳು
- ಮಂಗಳೂರು- ಹೆಂಚುಗಳು
- ಗೋಕಾಕ್ - ಕರದಂಟು
- ಹಡಗಲಿ - ಮಲ್ಲಿಗೆ ಹೂ
- ಕಲಘಟಗಿ - ಮರದ ತೊಟ್ಟಿಲು
- ಚನ್ನಪಟ್ಟಣದ ಗೊಂಬೆಗಳು
- ಬೆಳಗಾವಿ - ಕುಂದಾ
- ಅಮೀನಗಡ - ಕರದಂಟು
- ಬ್ಯಾಡಗೀ - ಮೆಣಸಿನಕಾಯಿ
- ಕೊಡಗು - ಹಸಿರು ಏಲಕ್ಕಿ
- ಬನ್ನೂರು - ಕುರಿಗಳು
- ದಾವಣಗೇರೆ - ಬೆಣ್ಣೆ ದೋಸೆ
- ಚಿಕ್ಕಮಂಗಳೂರು - ಕಾಫಿ
- ಮೈಸೂರು- ಮಲ್ಲಿಗೆ
ಕರುನಾಡಿನ ಕೆಲವು ಸ್ಥಳಗಳ ವಿಶೇಷತೆಗಳು
Subscribe to:
Post Comments (Atom)
No comments:
Post a Comment