ಯಾವುದೇ ವ್ಯಕ್ತಿಯ, ವಸ್ತುವಿನ , ಸ್ಥಳದ, ಸಂಖ್ಯೆಯ ಅಥವಾ ಪ್ರಾಣಿಯ ಇತ್ಯಾದಿಗಳ ಹೆಸರನ್ನು ತಿಳಿಸುವ ಶಬ್ದಗಳಿಗೆ ನಾಮಪದ (Noun) ಎನ್ನುವರು.
ಉದಾಹರಣೆ:
ಉದಾಹರಣೆ:
- ಕಮಲಳು ಊಟ ಮಾಡುತ್ತಿದ್ದಾಳೆ.
- ಕೆಂಪುಕೋಟೆ ದೆಹಲಿಯಲ್ಲಿದೆ .
- ಆಕಳು ಒಂದು ಸಾಕುಪ್ರಾಣಿ.
- ಮಾವಿನ ಹಣ್ಣು ತುಂಬಾ ರುಚಿಯಾಗಿದೆ.
ಇಲ್ಲಿ ಕಮಲ, ಕೆಂಪುಕೋಟೆ, ದೆಹಲಿ. ಆಕಳು ಮಾವಿನಹಣ್ಣು ಇವೆಲ್ಲ ನಾಮಪದಗಳಾಗಿವೆ.
ನಾಮಪದಗಳ ಪ್ರಕಾರಗಳು ( Types of Noun)
ನಾಮಪದಗಳಲ್ಲಿ ಪ್ರಕಾರಗಳು ಈ ಕೆಳಗಿನಂತಿವೆ.
ನಾಮಪದಗಳಲ್ಲಿ ಪ್ರಕಾರಗಳು ಈ ಕೆಳಗಿನಂತಿವೆ.
- ವಸ್ತುವಾಚಕಗಳು
- ಗುಣವಾಚಕಗಳು
- ಸಂಖ್ಯಾವಾಚಕಗಳು
- ಸಂಖ್ಯೆಯವಾಚಕಗಳು
- ಭಾವನಾಮಗಳು
- ಪರಿಮಾಣವಾಚಕಗಳು
- ಪ್ರಕಾರವಾಚಕಗಳು
- ದಿಗ್ವಾಚಕಗಳು
- ಸರ್ವನಾಮಗಳು
No comments:
Post a Comment